Science & Technology

 Technology without Science leads so many hazardous. To science human psyche is very important. So this blog continues 

ಆ ವಿಜ್ಞಾನವನ್ನು ಹುಡುಕುತ್ತಾ ಹೋದಾಗ ಅದು ಕಾಡನ್ನು ಪ್ರವೇಶಿಸಿತು. ಒಂದು ಕಾಡು ಕೃಷಿ ತೋಟವಲ್ಲ ! ಒಂದು ದೊಡ್ಡ ಮರ ಅದರ ಹತ್ತಿರದಲ್ಲೇ ಇನ್ನೊಂದು ಸಣ್ಣ ಮರ ಅದರ ಜಾತಿ ಬೇರೆ ಇದರ ಜಾತಿ ಬೇರೆ.ಅದನ್ನು ಮಾತಾಡಿಸುವವರೇ ಬೇರೆ ಇದರ ಸಂಪರ್ಕಗಳೇ ಬೇರೆ. ಅವರು ಮರಗಳು ಯಾರಿಗೋ ಊಟಕೊಟ್ಟು ತಾವು ಮಾತ್ರ ತಮ್ಮೆಲ್ಲರ ತರೆಗೆಲೆಗಳು ನೆಲಕ್ಕೆ ಬಿದ್ದು ಜೀವಾಣುಗಳ ಮೂಲಕ ಉಂಟಾದ ಊಟವನ್ನೇ ಮಾಡಿ ಆ ಸೂರ್ಯನ ಜಪವನ್ನೇ ಮಾಡಿ ಉಪಯೋಗಿಸಿಕೊಂಡು ನಿದ್ರಿಸಲು ಸೂರ್ಯ ಮರೆಯಾಗುವುದನ್ನೇ ಕಾಯುತ್ತಾರೆ. ಈ ಭೂಮಿ ಅವರಿಗೆ ತಾನು ಸುತ್ತಿ ಆ ಸಮಯವನ್ನು ಕೊಡುತ್ತಾಳೆ. ಆ ಭೂಮಿಯ ಮಗ ನಾನು !ಅದೇ ನನಗೆ ಹೆಮ್ಮೆ 💕 ಸುರೇಶ್ ಮಹರ್ಷಿ 

ಕಾಮೆಂಟ್‌ಗಳು